ಒಂದು ದೇಶವನ್ನ ಮುನ್ನೆಡೆಸುವ ವ್ಯಕ್ತಿಗೆ ಆ ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಕನಿಷ್ಠ ಜ್ಞಾನವಾದ್ರು ಇರಬೇಕು

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 24 ಕೋಟಿ ಕುಟುಂಬಗಳಿಗೆ ಮಾಸಿಕ ಆರು ಸಾವಿರ ರುಪಾಯಿಯಂತೆ ವಾರ್ಷಿಕ ಎಪ್ಪತ್ತೆರಡು ಸಾವಿರ ರುಪಾಯಿ ಹಣವನ್ನು ಸಹಾಯ ಧನ ರೂಪದಲ್ಲಿ ಮೋದಿ ಮಾಡ್ಸಿರೋ ಜನಧನ್ ಅಕೌಂಟ್ಗೆ ಹಾಕ್ತಾನಂತೆ... ನಿಜಕ್ಕೂ ಬಡವರ ಬಂಧು ಅಂದ್ರೆ ಅದು ರಾಹುಲ್ ಗಾಂಧಿ ಮಾತ್ರ, 24 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 72,000 ರುಪಾಯಿ ಅಂದ್ರೆ ಒಟ್ಟು ಹದಿನೇಳು ಲಕ್ಷ ಕೋಟಿ ರುಪಾಯಿ ಖರ್ಚಾಗುತ್ತದೆ, ಆದ್ರೆ ದುಡ್ ಎಲ್ಲಿಂದ ತರೋದು?
ಈಗಾಗಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗಬ್ಬರ್ ಸಿಂಗ್ ಟ್ಯಾಕ್ಸ್ ತೆಗೀತಿವಿ ಅಂತ ಸ್ವತಃ ರಾಹುಲ್ ಗಾಂಧಿ ಹೇಳಿದ್ದಾನೆ, ಹಾಗಾದ್ರೆ ಇವನ ಪ್ರಕಾರ ತೆರಿಗೆಯ ಮೂಲ ಯಾವುದು? ಈತನಿಗೆ ವಿತ್ತೀಯ ಕೊರತೆ ಬಗ್ಗೆ ಗೊತ್ತಿದೆಯ? ಈತನಿಗೆ ನಮ್ಮ ಒಟ್ಟು ವಿದೇಶಿ ವಿನಿಮಯ ಎಷ್ಟಿದೆ ಅಂತ ಗೊತ್ತಿದೆಯಾ? ಈತನಿಗೆ ದೇಶದ ಜಿಡಿಪಿ ಬೆಳವಣಿಗೆ ಮತ್ತು ಅದರ ಕುಂಠಿತದ ಬಗ್ಗೆ ಜ್ಞಾನ ಇದ್ಯಾ? ಈತನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನ ಹೇಗೆ ಸಮತೋಲನ ಮಾಡ್ಬೇಕು ಅನ್ನೋದ್ರ ಬಗ್ಗೆ ಮಾಹಿತಿ ಇದ್ಯಾ?
ಏನ್ ಮಾತೆತ್ತಿದ್ರೆ ಸಾಕು ಎಲ್ಲವನ್ನೂ ಉಚಿತವಾಗಿ ಕೊಡ್ತೀವಿ ತೆರಿಗೆ ಪದ್ಧತಿಯನ್ನ ಬದಲಾಯಿಸಿ ಬಿಡ್ತೀವಿ ಅಂತ ಊರೆಲ್ಲ ಸಾರ್ಕೊಂಡ್ ಬರ್ತವ್ರಲ್ಲ ಇವ್ರೇನ್ ಆ ಜಿಂಬಾಬ್ವೆ ದೇಶದ ರಾಬರ್ಟ್ ಮೊಗಾಬೆ .... ಕುಡ್ದವ್ರ ಅಂತ, ಆ ರಾಬರ್ಟ್ ಮನಸ್ಸಿಗೆ ಬಂದಷ್ಟು ನೋಟುಗಳನ್ನು ಮುದ್ರಿಸಿ ಜನರಿಗೆ ಹಂಚಿ ಅದರ ಮೌಲ್ಯವನ್ನೇ ನೆಲಸಮ ಮಾಡಿದ್ನಂತೆ ಆ ಜಿಂಬಾಬ್ವೆ ಕರೆನ್ಸಿ ಮೌಲ್ಯ ಎಷ್ಟರ ಮಟ್ಟಿಗೆ ಕುಸಿದಿತ್ತಂದ್ರೆ ಒಂದು ಪಾಕೆಟ್ ಹಾಲು ಕೊಂಡುಕೊಳ್ಳಲು ಒಂದು ಆಟೋ ತುಂಬಾ ದುಡ್ ತೆಗೆದುಕೊಂಡು ಹೋಗ್ಬೇಕಿತ್ತಂತೆ, ಈ ರಾಹುಲ್ ಗಾಂಧಿ ಭರವಸೆಗಳನ್ನ ಕೇಳ್ತಿದ್ರೆ ಇವನೂ ಸಹ ರಾಬರ್ಟ್ ಮೊಗಾಬೆ ಮಾಡ್ದಂಗೆ ಮಾಡಿದ್ರೂ ಆಶ್ಚರ್ಯವೇನಿಲ್ಲ...
ಒಂದು ದೇಶವನ್ನ ಮುನ್ನೆಡೆಸುವ ವ್ಯಕ್ತಿಗೆ ಆ ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಕನಿಷ್ಠ ಜ್ಞಾನವಾದ್ರು ಇರಬೇಕು, ಇಲ್ಲಿ ಒಬ್ಬ ಮೂರ್ಖ ಒಂದು ಕುಟುಂಬದ ಹೆಸರನ್ನ ಹಣೆಗೆ ಅಂಟುಸ್ಕೊಂಡು ತಾನೆ ಮುಂದಿನ ಪ್ರಧಾನಿ ಅಂತ ತಿರುಕನ ಕನಸು ಕಾಣ್ತವ್ನೆ, ಇನ್ನೂ ಈ ಮೂರ್ಖನಿಗೆ ಆ ಕುಟುಂಬದ ಬೂಟ್ ನೆಕ್ತಿರೊ ಆ ಗಬ್ಗುಲಾಮ್ರ ಬೆಂಬಲ ಬೇರೆ, ಒಟ್ನಲ್ಲಿ ಇಂತಹ ಮೂರ್ಖರ ಕೈಗೆ ದೇಶ ಕೊಟ್ರೆ ಭಾರತ ಮತ್ತೊಂದು ಜಿಂಬಾಬ್ವೆ ಆದರೂ ಆಶ್ಚರ್ಯವೇನಿಲ್ಲ...
ಭಾರತದ ಆರ್ಥಿಕ ವ್ಯವಸ್ಥೆ ಬಲಿಷ್ಠವಾಗಬೇಕಂದ್ರೆ ಅದು ಮೋದಿಯಂತ ನಾಯಕನಿಂದ ಮಾತ್ರ ಸಾಧ್ಯ,
ಮತ್ತೊಮ್ಮೆ ಅಲ್ಲ ಮಗದೊಮ್ಮೆ ಕೂಡ ಮೋದಿಯೇ
Sreenivasa BK.
Comments