ದೇಶಕ್ಕಾಗಿ ಸತ್ತವರು ನಮ್ಮವರು ಅನ್ನೋ ಪ್ರೀತಿ ಕೋಟಿ ಕೋಟಿ ಜನಕ್ಕಿದೆ.

15 Feb 2019 4:46 PM |
210 Report

ಜನರ ಕೊಲ್ಲುವುದೇ ಧರ್ಮವಾದರೆ ನಾ ಅಧರ್ಮಿಯ..ಉಗ್ರವಾದದ ಮೂಲವೇ ಧರ್ಮ ಮತ್ತು ಧರ್ಮದ ಕಾರಣ ಅಂತಾದರೆ ಅದಿನ್ನೆಂತ ಹೀನ ಧರ್ಮ? ಇತರರ ಧರ್ಮದ ಆಚರಣೆಗಳನ್ನು ಹಿಯಾಳಿಸುವುದು ನೀಚತನ ಹಾಗೆ ತನ್ನ ಧರ್ಮದ ಹುಳುಕುಗಳನ್ನು ಸಮರ್ಥಿಸೋದು ಕೂಡ ಪರಮ ನೀಚತನ. ನನಗೆ ಕಟ್ಟರ್ ವಿರೋಧಿಗಳಾದ ಬೇಕಾದಷ್ಟು ಭಕ್ತರು ಫ್ರೆಂಡ್ ಲಿಸ್ಟ್ ಅಲ್ಲಿ ಇದ್ದಾರೆ. ಆದರೆ ಮುಸ್ಲಿಂ ಹೆಸರಿನಿಂದ ರಿಕ್ವೆಸ್ಟ್ ಬಂದಾಗ ಪರಿಚಯ ಇಲ್ಲದವರು ಆದರೆ ಅದೆಷ್ಟೇ ಜನ ಮ್ಯೂಚುವಲ್ ಫ್ರೆಂಡ್ ಇದ್ದರೂ ಅಕ್ಸೆಪ್ಟ್ ಮಾಡೋದಿಲ್ಲ. ಕಾರಣ ಇಷ್ಟೇ ನೀವು ಎಂದಿಗೂ ನಿಮ್ಮ ಧರ್ಮದ ಹುಳುಕುಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ಸರಿ ಅಭ್ಯಂತರ ಇಲ್ಲ ಆದರೆ ಪರ ಧರ್ಮದ ಯಾರೋ ಎಲ್ಲೊ ಕದ್ದು ಬಿಸ್ಕೆಟ್ ತಿಂದರೂ ಸಹ ಅಲ್ಲಿಗೂ ಧರ್ಮ ತಳುಕು ಹಾಕೋದು ಮರೆಯೋದಿಲ್ಲ.

 

 ಉಗ್ರವಾದವನ್ನು ಖಂಡಿಸುವ ಮತ್ತು ಅದು ಕಟ್ಟರ್ ಮುಸ್ಲಿಂ ಗಳ ಧರ್ಮಾಂಧತೆಗೆ ಆಗುತ್ತಿರುವ ದುಷ್ಕೃತ್ಯ ಎಂದು ಖಂಡಿಸುವ ಮನಸ್ಥಿತಿ ಬಿಡಿ ಕನಿಷ್ಠ ಸೈಲೆಂಟ್ ಆಗಿ ಅದನ್ನ ಒಪ್ಪುವ ಮನಸ್ಥಿತಿಯೂ ಇಲ್ಲ.  ಆದರೆ ಇಸ್ಲಾಂ ಎಲ್ಲೂ ಉಗ್ರವಾದ ಬೋಧಿಸಿಲ್ಲ, ಅಸಲಿಗೆ ಇಂತ ಕೆಲಸ ಮಾಡಿದವ ಮುಸ್ಲಿಮನೇ ಅಲ್ಲ ಅಂತ ಕೈ ತೊಳೆದುಕೊಂಡು ಬಿಡುವ ನೀವು ಕೇವಲ ಬಿಸ್ಕೆಟ್ ಕದ್ದವನ ಹೆಸರು ರಾಮ್ ಅಂತಿದ್ದರೆ ಸಾಕು ಧರ್ಮ ಆರ್.ಎಸ್.ಎಸ್. ಚಡ್ಡಿ ಅಂತ ಬೊಬ್ಬೆ ಹೊಡೆಯುವುದು ಬಿಡಲ್ಲ. ಇದು ಏನೋ ಗೀಚಬೇಕು ಅಂತ ಗೀಚುತ್ತಿರೋದಲ್ಲ ಇಷ್ಟು ವರ್ಷಗಳಿಂದ ನಿರಂತರ ನೋಡಿ ಮನದಟ್ಟು ಆದ ಸತ್ಯ. ಇವತ್ತು ಒಂದಷ್ಟು ಸೈನಿಕರು ಸತ್ತಿದ್ದರೆ ಧರ್ಮಾಂಧತೆಯೇ ಕಾರಣ.  ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಕೆಡುತ್ತಿದ್ದರೆ ಅದರಲ್ಲಿ ಸಿಂಹ ಪಾಲು ಇರೋದು ಸಹ ಮತ್ತದೇ ಧರ್ಮಾಂಧತೆ ತುಂಬಿರುವ ಇಸ್ಲಾಂ ಕಾರಣದಿಂದಲೇ.. ಮೋದಿಯನ್ನು ದ್ವೇಷಿಸುವ ಕಾರಣಕ್ಕೆ ಸೈನಿಕರ ಸಾವನ್ನು ಸಂಭ್ರಮಿಸುವ ಹಂತಕ್ಕೆ ತಲುಪುವುದು ನಮ್ಮೊಳಗಿನ ನಮ್ಮತನದ ಸಾವು, ಪ್ರಶ್ನಿಸುವುದಕ್ಕೆ ಕಾಲ ಇನ್ನು ಇದೆ, ಉಗ್ರರ ಕೊಂದದ್ದು ಮೋದಿ ಸರಕಾರದ ಗೆಲುವಾದರೆ ಇದು ಅದೇ ಸರಕಾರದ ಸೋಲು ಹಾಗಂತ ಇದು ಪ್ರಶ್ನಿಸುವ, ಸಂಭ್ರಮಿಸುವ ಸಮಯವಂತೂ ಅಲ್ಲ.

 ಧರ್ಮಕ್ಕಾಗಿ ಸಾಯುತ್ತೇನೆ ಅಂತ ಸತ್ತವ ನಿಮ್ಮವ ಅನ್ನೋ ಪ್ರೀತಿ ನಿಮಗಿದ್ದರೆ, ದೇಶಕ್ಕಾಗಿ ಸತ್ತವರು ನಮ್ಮವರು ಅನ್ನೋ ಪ್ರೀತಿ ಕೋಟಿ ಕೋಟಿ ಜನಕ್ಕಿದೆ. ಅಲ್ಲಿ ಎಲ್ಲರದ್ದು ಸಾವು ಆದರೂ ಧರ್ಮಕ್ಕೆ ಸತ್ತವನದು ಹೀನ ಸಾವು ,ಸಾಯಿಸೋಕೆನು ಹಂದಿ ಸಹ ತನ್ನ ಕೋರೆ ಇಂದ ಸಾಯಿಸಬಲ್ಲದು, ಸೃಷ್ಟಿಸಬಲ್ಲ ಧರ್ಮವಿದ್ದರೆ ಹೇಳಿ ಅಮೋಘ ಧರ್ಮ ಎಂದು ಒಪ್ಪಿ ಬಿಡೋಣ. ಧರ್ಮದ ಹೆಸರಲ್ಲಿ ನಡೆಯುವ ಎಲ್ಲ ಅಪಚಾರಗಳಿಗೂ ತಣ್ಣಗೆ ಗೊತ್ತಿಲ್ಲದಂತ ಪ್ರತಿಕ್ರಿಯೆ ಕೊಡುವ ಪ್ರತಿಯೊಬ್ಬನಲ್ಲೂ ಒಬ್ಬ ಧರ್ಮಾಂಧ, ಒಬ್ಬ ಉಗ್ರ ಇದ್ದೆ ಇರುತ್ತಾನೆ. ನಾಸ್ತಿಕನಾಗಿಯೂ ನಾ ಹಿಂದೂವಾಗಿಯೇ ಉಳಿದದ್ದು ಇದೆ ಕಾರಣಕ್ಕೆ, ನನ್ನ ಮಟ್ಟಿಗೆ ನನ್ನ ಧರ್ಮ ನನಗೆ ತಿಳಿಸಿದ್ದು ಧರ್ಮ ಆಚರಣೆ ಅಲ್ಲ ಶಿಸ್ತುಬದ್ದ ಬದುಕಿನ ರೀತಿ ಎಂದು.

 ಧರ್ಮದ ಆಚೆಗೆ ಅನ್ನ ತಿನ್ನುವ ಜಾಗಕ್ಕೆ ಮರ್ಯಾದೆ ಕೊಡುವುದ ಕಲಿಸಿದೆ. ಅನ್ನಧಾತ ಸುಖಿಭವೋ ..ಅನ್ನ ಕೊಟ್ಟವನ ಹೊಟ್ಟೆ ತಣ್ಣಗಿರಲಿ.  ಅನ್ನ ಕೊಟ್ಟ ದೇಶ ಸುಖವಾಗಿರಲಿ ಎಂದು ಕಲಿಸಿದೆ, ಅನ್ನ ಕೊಟ್ಟವನ ಎದೆ ಬಗೆಯುವುದಲ್ಲ. ಅದೇ ಕಾರಣಕ್ಕೆ ಏನೋ ಹಾಲುಣಿಸುವ ಸಾಕು ಪ್ರಾಣಿಯೊಂದು ತಾಯಿಯಂತೆ ನಾಸ್ತಿಕನಿಗೂ ಅನಿಸೋದು .. ಹಾಲುಉಂಡಾಯ್ತು  ಇನ್ನೆನಕ್ಕೆ ಇದು ಹಲಾಲ್ ಮಾಡುವ ಅನ್ನಿಸದೆ ಇರೋದು  ಒಮ್ಮೊಮ್ಮೆ ಅನ್ನಿಸತ್ತೆ ಗಾಂಧಿಜಿ ಮಾಡಿದ್ದು ತಪ್ಪಲ್ಲ ಆದರೆ ಸಣ್ಣ ತಪ್ಪು ಅಂದರೆ ಇನ್ನೊಂದಷ್ಟು ಹೆಚ್ಚಿಗೆ ಜಾಗವನ್ನೇ ಪಾಕಿಸ್ತಾನಕ್ಕೆ ಕೊಡಬಹುದಿತ್ತು ಆದರೆ ಪ್ರತಿಯೊಬ್ಬರನ್ನು ಅಲ್ಲಿಗೆ ಕರೆಸಿಕೊಳ್ಳಬೇಕು ಅನ್ನೋ ಶರತ್ತಿನ ಮೇಲೆ.  ಪಕ್ಕದ ಮನೆಯವ ಹೊಡೆದರೆ ಅಪ್ಪ ಸಹಿಸಬಲ್ಲ ,ಮಕ್ಕಳ ಸಾಕುವ ಜಂಜಾಟದಲ್ಲಿ ಅಂತ ಅದೆಷ್ಟೋ ಹೊಡೆತ ತಿಂದಿರುತ್ತಾನೆ ಆದ್ರೆ ಅದೇ ಮಕ್ಕಳೇ ಹೊಡೆದರೆ ಅದರಂತ ನೀಚ ಕೃತ್ಯ ಮತ್ತೊಂದಿಲ್ಲ. ಈಗ ಕೆಲವು ಅಂತ ನೀಚ ಮಕ್ಕಳೇ ....ಕೆಟ್ಟ ಕೊಳಕ ಭಾಷೆಗಳಿಗೆನು ನನ್ನಲ್ಲಿ ಕೊರತೆ ಇಲ್ಲ್ಲ ಪದ ಭಂಡಾರವೇ ಇದೆ ತರಡಿಗೆ ಬಾಂಬ್ ಕಟ್ಟಿಕೊಂಡು ಸಾಯುವವರಿಗೆ ಪದಗಳು ಯಾವ ಲೆಕ್ಕ. ಜೊತೆಗೆ ನಿಂದನೆ ಆಚೆಗೆ ಮಾತಾಡುವಷ್ಟು ಪ್ರಬುದ್ದತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುವುದಕ್ಕೆ ನನ್ನ ಧರ್ಮ ಸಹಾಯ ಮಾಡಿದೆ . ಇದೆ ಕಾರಣಕ್ಕೆ ಸೈನ್ಯ ಸಹ ಕಲ್ಲು ತೂರುವ ಧರ್ಮಾಂಧರನ್ನು ಸಹ ನಾಳೆ ನಮಗೆ ಬಾಂಬ್ ಹಾಕಬಲ್ಲರಿವರು ಅಂತ ತಿಳಿದು ಸಹ ನೆರೆಯಂತ ಕಷ್ಟದಲ್ಲಿ ಸಾಯಲು ಬಿಡದೆ ರಕ್ಷಿಸುವ ಮಟ್ಟಿಗೆ ದೊಡ್ಡತನ ತೋರೋದು ... 

ಜಾತಿ ಧರ್ಮದ ಆಚೆಗೆ ಬಂದರೆ ಪ್ರಪಂಚ ಪಲ್ಯೂಶನ್, ಪರಿಸರ ನಾಶದ ಆಚೆಗೂ ಸಕತ್ ಸುಂದರ ... go green ... but not with green flag.

ಹಿಂದೂ ನಾಸ್ತಿಕ- ಸಂಜಯ್  Sanjay Athiest 

 

   
 

 

 

Edited By

Ramesh

Reported By

Ramesh

Comments