ಕಮಲ ಪಕ್ಷದ ಎರಡನೇ ಪಟ್ಟಿ ಬಿಡುಗಡೆ , 82 ಕ್ಷೇತ್ರದಲ್ಲಿ ಯಾರಿಗೆ ಯಾವ ಕ್ಷೇತ್ರ?

16 Apr 2018 4:46 PM | Politics
200 0 Report

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸಭೆಯ ಬಳಿಕ ಬಿಜೆಪಿ ತನ್ನ ಎರಡನೇ ಪಟ್ಟಿಯನ್ನು ಕೂಡ ಇದೀಗ ಬಿಡುಗಡೆ ಮಾಡಿದೆ.

ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಸಮಯದಲ್ಲಿ ಉಂಟಾದ ಗೊಂದಲ ಮತ್ತೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಬಿಜೆಪಿ ಎರಡನೇ ಪಟ್ಟಿಯಲ್ಲಿ 82 ಕ್ಷೇತ್ರಗಳಲ್ಲಿ ಯಾವುದೇ ಗೊಂದಲಗಳು ಸೃಷ್ಟಿಯಾಗದಂತೆ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕಳೆದ ವಾರವಷ್ಟೆ ಬಿಜೆಪಿ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ  ಎರಡನೆ ಪಟ್ಟಿ ಬಿಡುಗಡೆಗೊಂಡಿದೆ.

ಗುಂಡ್ಲುಪೇಟೆ : ಎಚ್.ಎಸ್.ನಿರಂಜನ್ ಕುಮಾರ್,

ಚಾಮರಾಜನಗರ : ಪ್ರೊ.ಮಲ್ಲಿಕಾರ್ಜುನಪ್ಪ,

ಕೊಳ್ಳೆಗಾಲ : ಜಿ.ಎನ್.ನಂಜುಡಸ್ವಾಮಿ,

ಹನೂರು : ಡಾ.ಪ್ರೀತಮ್ ನಾಗಪ್ಪ,

ಕೆ.ಆರ್.ಪುರ : ಓಂ ಶಕ್ತಿ ಚಲಪತಿ,

ಬ್ಯಾಟರಾಯನಪುರ : ಎ.ರವಿ,

ಮಹಾಲಕ್ಷ್ಮೀ ಲೇಔಟ್ : ಎನ್‌.ಎಲ್.ನರೇಂದ್ರ ಬಾಬು,

ಶಿವಾಜಿನಗರ : ಕಟ್ಟಾ ಸುಬ್ರಮಣ್ಯ ನಾಯ್ಡು,

ಶಾಂತಿನಗರ : ವಾಸುದೇವಮೂರ್ತಿ,

ವಿಜಯನಗರ : ಎಚ್.ರವೀಂದ್ರ ಚಿಕ್ಕೋಡಿ,

ಸದಲಗಾ : ಅನ್ನಾ ಸಾಹೇಬ್ ಜೊಲ್ಲೆ,

ಗೋಕಾಕ್ : ಅಶೋಕ್ ಪೂಜಾರಿ,

ಯಮಕನಮರಡಿ : ಮಾರುತಿ ಅಷ್ಟಗಿ,

ರಾಮದುರ್ಗ : ಮಹದೇವಪ್ಪ ಎಸ್.ಯಾದ್‌ವಾಡ,

ತೇರದಾಳ : ಸಿದ್ದು ಸವದಿ,

ಜಮಖಂಡಿ : ಶ್ರೀಕಾಂತ್ ಕುಲಕರ್ಣಿ,

ಬೀಳಗಿ : ಮುರುಗೇಶ ನಿರಾಣಿ,

ಬಾಗಲಕೋಟೆ : ವೀರಣ್ಣ ಚರಂತಿಮಠ,

ಹುನಗುಂದ : ದೊಡ್ಡನಗೌಡ ಜಿ.ಪಾಟೀಲ್,

ದೇವರಹಿಪ್ಪರಗಿ : ಸೋಮನಗೌಡ ಪಾಟೀಲ್,

ಇಂಡಿ : ದಯಾಸಾಗರ್ ಪಾಟೀಲ್,

ಜೇವರ್ಗಿ : ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್,

ಯಾದಗಿರಿ : ವೆಂಕಟ ರೆಡ್ಡಿ,

ಗುರುಮಿಠಕಲ್ : ಸಾಯಿಬಣ್ಣ,

ಸೇಡಂ : ರಾಜಕುಮಾರ್ ಪಾಟೀಲ್,

ಗುಲಬರ್ಗ ಉತ್ತರ : ಚಂದ್ರಕಾಂತ್ ಬಿ. ಪಾಟೀಲ್,

ಬೀದರ್ : ಸೂರ್ಯಕಾಂತ ನಾಗಮರಪಲ್ಲಿ,

ಬಾಲ್ಕಿ : ಡಿ.ಕೆ.ಸಿದ್ರಾಮ,

ಮಸ್ಕಿ : ಬಸನಗೌಡ ತುರುವಿನಾಳ್,

ಕನಕಗಿರಿ : ಬಸವರಾಜ್

ಗಂಗಾವತಿ : ಪಾರಣ್ಣ ಮುನವಳ್ಳಿ,

ಯಲಬುರ್ಗ : ಹಾಲಪ್ಪ ಬಸಪ್ಪ ಆಚಾರ್,

ಕೊಪ್ಪಳ : ಸಿ.ವಿ.ಚಂದ್ರಶೇಖರ್,

ಶಿರಹಟ್ಟಿ : ರಾಮಣ್ಣ ಲಾಮಣಿ,

ಗದಗ : ಅನಿಲ್ ಮೆಣಸಿನಕಾಯಿ,

ರೋಣ : ಕಳಕಪ್ಪ ಬಂಡಿ

ನರಗುಂದ : ಸಿ.ಸಿ.ಪಾಟೀಲ್,

ನವಲಗುಂದ : ಶಂಕರಗೌಡ ಪಾಟೀಲ್ ಮುನೇಕೊಪ್ಪ,

ಕಲಘಟಗಿ : ಮಹೇಶ್ ಟೆಂಗಿನಕಾಯಿ,

ಹಳಿಯಾಳ : ಸುನೀಲ್ ಹೆಗ್ಡೆ,

ಭಟ್ಕಳ : ಸುನೀಲ್ ನಾಯಕ್,

ಯಲ್ಲಾಪುರ : ವಿ.ಎಸ್.ಪಾಟೀಲ್,

ಬ್ಯಾಡಗಿ : ವಿರೂಪಾಕ್ಷಪ್ಪ ಬಳ್ಳಾರಿ,

ಹಡಗಲಿ : ಚಂದ್ರಾನಾಯಕ್,

ಹಗರಿಬೊಮ್ಮನಹಳ್ಳಿ : ನೇಮಿರಾಜ್ ನಾಯ್ಕ್,

ಶಿರಗುಪ್ಪ : ಎಂ.ಎಸ್.ಸೋಮಲಿಂಗಪ್ಪ,

ಬಳ್ಳಾರಿ : ಸಣ್ಣ ಫಕೀರಪ್ಪ

ಬಳ್ಳಾರಿ ನಗರ : ಜಿ.ಸೋಮಶೇಖರ ರೆಡ್ಡಿ ,

ಚಳ್ಳಕೆರೆ : ಕೆ.ಟಿ.ಕುಮಾರಸ್ವಾಮಿ ,

ಹೊಳಲ್ಕೆರೆ : ಎಂ.ಚಂದ್ರಪ್ಪ,

ಚನ್ನಗಿರಿ : ಮಾಡಾಳು ವಿರೂಪಾಕ್ಷಪ್ಪ.


Edited By

Manjula M

Reported By

Manjula M

Comments